Yajamana movie : ಹಳೆ ದಾಖಲೆ ಉಡೀಸ್ ಮಾಡಿದ ಯಜಮಾನ ಟೈಟಲ್ ಹಾಡು.! | Filmibeat Kannada

2019-02-06 1

ಫೆಬ್ರವರಿ 5 ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ರು ಕನ್ನಡ ಸಿನಿಪ್ರೇಕ್ಷಕರು. ಯಾಕಂದ್ರೆ, ಸಂಜೆ 5 ಗಂಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಟೈಟಲ್ ಹಾಡು ರಿಲೀಸ್ ಆಗ್ತಿತ್ತು. ಅದರಂತೆ 'ನಿಂತ ನೋಡೋ ಯಜಮಾನ' ಹಾಡು ಬಂದಿದ್ದು, ಬಿಡುಗಡೆಯಾದ 6 ನಿಮಿಷದಲ್ಲಿ ಈ ಹಿಂದಿನ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದೆ. ಸಂತೋಷ್ ಆನಂದ್ ರಾಮ್ ಸಾಹಿತ್ಯ, ವಿಜಯ್ ಪ್ರಕಾಶ್ ಗಾಯನ, ಹರಿಕೃಷ್ಣ ಅವರ ಸಂಗೀತ ಸೇರಿ ಇನ್ನೊಂದು ಸೂಪರ್ ಹಿಟ್ ಹಾಡಿಗೆ ಕಾರಣವಾಗಿದ್ದಾರೆ.

Challenging star darshan starrer yajamana movie title track released yesterday. music by v harikrishna.

Videos similaires